According to the reports, Actress Nayantara to charge Rs.4 Crore to act in Chiranjeevi's 151st film, watch video
ತೆಲುಗು ಹಾಗೂ ತಮಿಳು ಚಿತ್ರರಂಗದ ಬಹುಬೇಡಿಕೆಯ ನಟಿಯರ ಪೈಕಿ ನಯನತಾರಾ ಕೂಡ ಒಬ್ಬರು. ಕೈತುಂಬ ಚಿತ್ರಗಳನ್ನ ಇಟ್ಟುಕೊಂಡು ಸಿಕ್ಕಾಪಟ್ಟೆ ಬಿಜಿ ಆಗಿರುವ ನಯನತಾರಾಗೆ ಇದೀಗ ಟಾಲಿವುಡ್ ನ ಮೆಗಾ ಸ್ಟಾರ್ ಚಿರಂಜೀವಿ ಜೊತೆ ನಟಿಸುವ ಅವಕಾಶ ಲಭಿಸಿದೆ, ಈ ವಿಡಿಯೋ ನೋಡಿ