Surprise Me!

ಸಿದ್ದರಾಮಯ್ಯ ಬಿ ಎಸ್ ಯಡಿಯೂರಪ್ಪರನ್ನ ಮಿಸ್ಟರ್ ಯಡಿಯೂರಪ್ಪ ಅಂತ ಕರೆದಿದ್ಯಾಕೆ? | Oneindia Kannada

2018-05-05 358 Dailymotion

Karnataka Chief Minister Siddaramaiah verbally attacked on Karnataka BJP president B.S.Yeddyurappa in his home town Shikaripura, Shimoga. On May 4, 2018 Siddaramaiah campaigned for constituency Congress candidate G.B.Malathesh.

ಕರ್ನಾಟಕ ಬಿಜೆಪಿ ಅಧ್ಯಕ್ಷ, 2018ರ ಚುನಾವಣೆ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಬಿ.ಎಸ್.ಯಡಿಯೂರಪ್ಪ ತವರು ನೆಲದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಣಕಹಳೆ ಊದಿದರು. ಭಾಷಣದ ಉದ್ದಕ್ಕೂ 'ಮಿಸ್ಟರ್ ಯಡ್ಡಿಯೂರಪ್ಪ' ಎಂದು ಕರೆಯುವ ಮೂಲಕ ಕುಟುಕಿದರು.