Karnataka people have decided to release Rajanikanth's kala karikalan cinema in the state . But Karnataka's chief minister has said that he will give it a thought
ರಜನಿಕಾಂತ್ ಅಭಿನಯದ ಕಾಲ ಕರಿಕಾಳನ್ ಸಿನಿಮಾ ಕರ್ನಾಟಕದಲ್ಲಿ ರಿಲೀಸ್ ಆಗ್ಬಾರ್ದು ಅಂತ ಕರ್ನಾಟಕ ಜನತೆ ನಿರ್ಧರಿಸಿದ್ದಾರೆ . ಆದ್ರೆ ಕರ್ನಾಟಕದ ನೂತನ ಮುಖ್ಯಮಂತ್ರಿ ಕುಮಾರಸ್ವಾಮಿ ಈ ಬಗ್ಗೆ ಏನು ನಿರ್ಧಾರ ತೆಗೆದುಕೊಳ್ಳುತ್ತಾರೆ ಅನ್ನೋದು ಈಗ ಕುತೂಹಲ ಮೂಡಿಸಿದೆ