Surprise Me!

ಎಚ್ಡಿಕೆ ತೆಕ್ಕೆಯಲ್ಲೇ ಇಂಧನ ಖಾತೆ! ಡಿಕೆಶಿ ಇದಕ್ಕೆ ಏನಂತಾರೆ ? | Oneindia kannada

2018-06-09 566 Dailymotion

ಮಹತ್ವದ ಖಾತೆ ಯಾರಿಗೊಲಿಯಲಿದೆ ಎಂಬುದು ಕುತೂಹಲದ ವಿಷಯವಾಗಿತ್ತು. ಆದರೆ ಬೆಣ್ಣೆಯಲ್ಲಿನ ಕೂದಲು ತೆಗೆದಷ್ಟೇ ನಾಜೂಕಾಗಿ ಈ ಗೊಂದಲವನ್ನು ಗೊಂದಲವಾಗುವ ಮೊದಲೇ ಬಗೆಹರಿಸಿದರು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ.
Karnataka Cabinet Expansion: Chief minister HD Kumaraswamy retains Energy portfolio with him. Congress leader D K Shivakumar got Water resources and Medical Education portfolio.