Surprise Me!

ಅಂತೂ ಇಂತೂ ರಾಧಿಕಾ ಪಂಡಿತ್ ಅಭಿಮಾನಿಗಳ ಕನಸು ನನಸಾಗುವ ಸಮಯ ಬಂತು..!

2018-06-21 1,573 Dailymotion

Radhika Pandit after marrying Yash stayed a little away from sandalwood. She is now back after a long time. She will be sharing screens with Nirup Bhandari


ರಾಧಿಕಾ ಪಂಡಿತ್ ಮದುವೆ ಆದ ನಂತರ ಸ್ಯಾಂಡಲ್‌ವುಡ್‌ನಿಂದ ಸ್ವಲ್ಪ ದೂರ ಉಳಿದಿದ್ರು. ಆದ್ರೆ ರಾಧಿಕಾ ಯಾವಾಗ ತೆರೆ ಮೇಲೆ ಬರುತ್ತಾರೆ ಅಂತ ಅಭಿಮಾನಿಗಳು ಕಾಯುತ್ತಿದ್ದರು. ಈಗ ಅವರ ಕನಸು ನನಸಾಗುವ ಸಮಯ ಬಂದಿದೆ.