Surprise Me!

ಉಡುಪಿಯಲ್ಲಿ ಬಾರಿ ಮಳೆ : ನೀರಿನಲ್ಲಿ ಮುಳುಗಿತು ದೇಗುಲದ ಕಮಲಶಿಲೆ

2018-06-29 358 Dailymotion

ಗುರುವಾರ ರಾತ್ರಿಯಿಂದ ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಉಡುಪಿ ಜಿಲ್ಲೆಯ ಐದು ನದಿಗಳು ಉಕ್ಕಿ ಹರಿಯುತ್ತಿವೆ. ಮಳೆಯ ಅಬ್ಬರಕ್ಕೆ ಜನರು ಕಂಗಾಲಾಗಿದ್ದು, ಪ್ರಮುಖ ದೇವಾಲಯಗಳಲ್ಲಿ ಒಂದಾದ ಸಿದ್ದಾಪುರದ ಕಮಲಶಿಲೆ ದೇವಸ್ಥಾನಕ್ಕೆ ಕುಬ್ಜ ನದಿಯ ನೀರು ತುಂಬಿದೆ.