ವಿದೇಶ ಪ್ರವಾಸದಲ್ಲಿರುವ ಸಿದ್ದರಾಮಯ್ಯ ಅವರು ಸಹ ಈ ವಿಜಯದ ಬಗ್ಗೆ ಸಂತಸವನ್ನುವನ್ನು ಟ್ವೀಟ್ ಮೂಲಕ ಹಂಚಿಕೊಳ್ಳುತ್ತಿದ್ದು, ಪಂಚ ರಾಜ್ಯ ಚುನಾವಣಾ ಫಲಿತಾಂಶ ಲೋಕಸಭೆ ಚುನಾವಣೆಗೆ ದಿಕ್ಸೂಚಿ ಎಂದಿದ್ದಾರೆ.
Siddaramaiah tweeted about five state election result. He said nation is changing, they lost faith in BJP. He also said congress leaders that this is not time to celebrate this is time of fight.