Surprise Me!

ಆಪರೇಷನ್ ಕಮಲ ನಿಜಾನ ಅಥವಾ ಸುಳ್ಳ..? | Oneindia Kannada

2019-01-15 106 Dailymotion

ಕರ್ನಾಟಕದಲ್ಲಿ ಇದೀಗ ಬೆರಳು ಮಡಚಿ, ತಲೆ ಎಣಿಸಬೇಕಾದ ಕಾಲ ಬಂದಿದೆ. ಎಲ್ಲಿ ನೋಡಿದರೂ ಇಗೋ ಸರಕಾರ ಬಿತ್ತಂತೆ, ಅಗೋ ಮುಗಿದೇ ಹೋಯಿತು. ಸಂಕ್ರಾಂತಿ, ಎಳ್ಳು-ಬೆಲ್ಲದ ಮಾತು. ಆದರೆ ಲೆಕ್ಕಾಚಾರಗಳು ಏನು ಹೇಳುತ್ತವೆ ಅಂತ ನೋಡಬೇಕಲ್ಲ. ಅದನ್ನು ನಿಮ್ಮ ಮುಂದೆ ತೆರೆದಿಡುವ ಪ್ರಯತ್ನ ಇದು.

Now, Karnataka political development become talk of the nation. Will operation lotus get success? Here is the calculation of Congress, JDS and BJP and possible move by saffron party.