ಟೊಯೊಟಾ ಸಂಸ್ಥೆಯು ಈ ಬಾರಿ ತಮ್ಮ ಹೈಬ್ರಿಡ್ ಕಾರಿನ ಹೆಚ್ಚು ಸುರಕ್ಷಾ ಸಾಧನಗಳನ್ನು ಮತ್ತು ಅಧಿಕ ಸಾಮರ್ಥ್ಯವನ್ನು ನೀಡಲಾಗುವ ಹಾಗೆ ವಿನ್ಯಾಸ ಮಾಡಲಾಗಿದ್ದು, ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ.36.95 ಲಕ್ಷದ ಮಾರಾಟದ ಬೆಲೆಯನ್ನು ಪಡೆದುಕೊಂಡಿದೆ. ಈ ವಿಡಿಯೋನಲ್ಲಿ ಈ ಟೊಯೊಟಾ ಕ್ಯಾಮ್ರಿ ಹೈಬ್ರಿಡ್ ಕಾರಿನ ಬಗ್ಗೆ ಹೆಚ್ಚು ಮಾಹಿತಿಯನ್ನು ಪಡೆಯಿರಿ.
ರಿವ್ಯೂ ಲೇಖನ : https://bit.ly/2Uw4CyJ
#ToyotaCamry #ToyotaCamryReview2019 #ToyotaCamry #2019ToyotaCamryFeatures #AllNewCamry #ToyotaCamryMileage