ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಇಡೀ ಜಗತ್ತೂ ಪಾಕಿಸ್ತಾನಕ್ಕೆ ಛೀಮಾರಿ ಹಾಕುತ್ತಿದ್ದಂತೆಯೇ ಎಚ್ಚೆತ್ತುಕೊಂಡ ಪಾಕಿಸ್ತಾನ ಉಗ್ರ ಹಫೀಜ್ ಸಯೀದ್ ನೇತೃತ್ವದ ಎರಡು ಉಗ್ರ ಸಂಘಟನೆಗಳನ್ನು ನಿಷೇಧಿಸಿತ್ತು. ಈ ಮೂಲಕ ತಾವು ಭಯೋತ್ಪಾದನೆಯ ವಿರೋಧಿ ಎಂದು ಪೋಸು ಕೊಡುವುದಕ್ಕೆ ಹೊರಟ ಪಾಕಿಸ್ತಾನದ ನಡೆಯನ್ನು ಭಾರತ ಕಪಟ ನಾಟಕ ಎಂದು ದೂರಿದೆ.
India reacts to Pakistan's decision of banning 2008 Mumbai attack mastermind Hafiz Saeed-led Jamat-ud-Dawa and its charity wing Falah-e-Insaniat Foundation, says, it is a cosmetic move taken under pressure