ಪಂದ್ಯದ ಬಳಿಕ ಮಾತನಾಡಿದ ಕಿವೀಸ್ ನಾಯಕ ಕೇನ್ ವಿಲಿಯಮ್ಸನ್, "ಎರಡು ದಿನ ಆಡಿದ ಸೆಮಿಫೈನಲ್ ಪಂದ್ಯ ಅದ್ಭುತವಾಗಿತ್ತು. ಈ ಪಂದ್ಯದಲ್ಲಿ ಗೆದ್ದ ತಂಡವಾಗಿರುವುದಕ್ಕೆ ಮತ್ತಷ್ಟು ಸಂತಸವಿದೆ.
Speaking after the match, Kiwis captain Kane Williamson said: "The two-day semifinals were spectacular. We are more than happy to be a team.