ಆಟದಲ್ಲಿನ ಪ್ರೌಢತೆ, ಆತ್ಮವಿಶ್ವಾಸಕ್ಕಾಗಿ ಯುವ ಬ್ಯಾಟ್ಸ್ಮನ್ಗಳಾದ ರಿಷಬ್ ಪಂತ್, ಶ್ರೇಯಸ್ ಐಯ್ಯರ್ ಮತ್ತು ಶುಭ್ಮಾನ್ ಗಿಲ್ ಅವರನ್ನು ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕೊಂಡಾಡಿದ್ದಾರೆ. ಈ ಆಟಗಾರರ ವಯಸ್ಸಿನಲ್ಲಿ ನಾವು ಇವರ ಅರ್ಧಕ್ಕೂ ಇರಲಿಲ್ಲ ಎಂದಿದ್ದಾರೆ.
Team India skipper Virat Kohli has impressed young batsmen Rishabh Pant, Shreyas Iyer and Shubhman Gill for their confidence and confidence in the game. He said we weren't half of these players' age.