Surprise Me!

ಮಣ್ಣಿನ ಗಣಪತಿಯನ್ನ ಇಲ್ಲಿ ಉಚಿತವಾಗಿ ಪಡೆಯಿರಿ

2019-08-27 3,273 Dailymotion

ಪರಿಸರ ಸ್ನೇಹಿ ಗೌರಿ ಗಣೇಶ ಮೂರ್ತಿಗಳ ಬಳಕೆ ಹೆಚ್ಚಿಸಲು ಈ ಬಾರಿ ಕೂಡಾ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮುಂದಾಗಿದೆ. ಇದಕ್ಕೆ ವಿದ್ಯಾರಣ್ಯ ಯುವಕ ಸಂಘ ಕೂಡಾ ಕೈಜೋಡಿಸಿದೆ.
This festive season Vidyaranya Yuvaka Sangha presents "Make Your Own CLAY SEED GANESHA" A Go-Green initiative from 27th August 2019, at National College Grounds, Basavanagudi, Bengaluru.