ನನ್ನ ಬಹಳ ವರ್ಷದ ಕನಸನ್ನು ಸಿಂಧು ಈಡೇರಿಸಿದ್ದಾರೆ ಎಂದು ಹೇಳುವ ಮೂಲಕ ಕೋಚ್ ಪುಲ್ಲೆಲ ಗೋಪಿಚಂದ್ ತನ್ನ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. Sindhu made my biggest dream come true coach Pullela Gopichand said.