Surprise Me!

Parimala lodge movie : ಪರಿಮಳ ಲಾಡ್ಜ್ ಚಿತ್ರತಂಡದಿಂದ ದಾಸನಿಗೆ ಉಡುಗೊರೆ

2019-08-29 5 Dailymotion

ಪರಿಮಳ ಲಾಡ್ಜ್ ಚಿತ್ರದ ಟೀಸರ್ ಅನ್ನು ಡಿ-ಬಾಸ್ ದರ್ಶನ್ ರಿಲೀಸ್ ಮಾಡಿ, ಚಿತ್ರತಂಡಕ್ಕೆ ಶುಭ ಹಾರೈಸಿದ್ದರು. ಇದೇ ವೇಳೆ ಚಿತ್ರತಂಡದವರು ಅವರಿಗೆ ತೂಗುದೀಪ ಶ್ರೀನಿವಾಸ್ ರವರು ಇರುವ ಫೋಟೋವನ್ನು ಉಡುಗೊರೆಯಾಗಿ ನೀಡಿದ್ದಾರೆ.

Parimal Lodge teaser was released by Challenging star Darshan and the team has given a gift to the box office sultan