NZ ಟಿ20 ಸರಣಿ ಕೂಡ ಸಾಕಷ್ಟು ದಾಖಲೆ ಹಾಗೂ ಮೈಲಿಗಲ್ಲುಗಳಿಗೆ ಸಾಕ್ಷಿಯಾಗುವುದರಲ್ಲಿ ಯಾವುದೇ ಅನುಮಾನಗಳಿಲ್ಲ. ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ನ್ಯೂಜಿಲ್ಯಾಂಡ್ನ ರಾಸ್ ಟೇಯ್ಲರ್, ಕೇನ್ ವಿಲಿಯಮ್ಸನ್ರಂತಾ ಆಟಗಾರು ಭಾಗಿಯಾಗುತ್ತಿರುವ ಈ ಸರಣಿ ಯಾವೆಲ್ಲಾ ದಾಖಲೆಗಳಿಗೆ ಸಾಕ್ಷಿಯಾಗಬಹುದು ಎಂಬುದು ಸಹಜ ಕುತೂಹಲ. ಅದರಲ್ಲೂ ಈ ಸರಣಿ ಈ ನಾಲ್ಕು ಮೈಲುಗಲ್ಲುಗಳಿಗೆ ಸಾಕ್ಷಿಯಾಗುವ ಸಾಧ್ಯತೆಯಿದೆ.
India will begin their tour of New Zealand with the T20I series on Friday (January 24). When the last time India made a trip here for a T20I series, Virat Kohli and his band emerged winners for their first rubber triumph in the Antipodean nation.