Surprise Me!

Modi's expenditure from past 5 years on foreign tour

2020-03-04 5,206 Dailymotion

ಭಾರತ ಪ್ರಧಾನಮಂತ್ರಿ ನರೇಂದ್ರ ಮೋದಿ ಪ್ರತಿ ಸಲವೂ ವಿದೇಶ ಪ್ರವಾಸ ಕೈಗೊಂಡ ಸಂದರ್ಭದಲ್ಲಿ ಅದಕ್ಕಾಗಿ ಕೇಂದ್ರ ಸರ್ಕಾರ ಖರ್ಚು ಮಾಡುವ ಹಣವೆಷ್ಟು ಎಂಬ ಪ್ರಶ್ನೆ ಕಾಡುತ್ತೆ. ಪ್ರತಿಪಕ್ಷಗಳಿಗಂತೂ ಇದು ಚರ್ಚೆಯ ವಿಚಾರ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ.

446.52 crore spent on prime minister Narendra Modi foreign visits in last five year. Ministry of external affairs said on Wednesday.