ಇಂದು ಶಿರಡಿಯಲ್ಲಿ ಮುಂಜಾನೆ ಬಾಬಾರ ಕಾಕಡ ಆರತಿ ಸಮಯದಲ್ಲಿ ಧೋನಿ ಇದ್ದಕ್ಕಿದ್ದಂತೆ ತುಂಬಾ ಉರಿಯುತ್ತಿತ್ತು ಇದು ಕೋರೋನ ವಿರುದ್ಧದ ಬಾಬಾರ ಸಮರ ಮತ್ತು ದ್ವಾರಕಾಮಾಯಿ ಸಾಯಿಬಾಬಾರವರ ಇರುವಿಕೆಗೆ ಸಾಕ್ಷಿಯಾಯಿತು ಅಂತ ಭಕ್ತರು ನಂಬಿದ್ದಾರೆ
Saibaba's dhuni at Samadhi Mandir, Shirdi started burning very high suddenly during kakad àarthi.Babaji showing his presence in dhuni and burning the problems of this epidemic it seems.