ಈ ಬಾರಿಯ ಐಪಿಎಲ್ ಟೂರ್ನಿ ಆರಂಭವಾಗಿಯೇ ಇಲ್ಲ ಆಗಲೇ ಸಾಮಾಜಿಕ ಜಾಲತಾಣಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಟ್ರೋಲ್ ಮಾಡಲಾಗುತ್ತಿದೆ. ಆದರೆ ಸತ್ಯಾಂಶವನ್ನು ಹುಡುಕಿ ನೋಡಿದಾಗ ನಮಗೆ ಸಿಗುವುದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ ಇತಿಹಾಸದಲ್ಲಿ ಕಳಪೆ ತಂಡ ಅಲ್ಲವೇ ಅಲ್ಲ ಎಂಬ ಮಾಹಿತಿ.
analytics says Royal Challengers Bengaluru team have a good track record in Indian Premier League then Kings 11 Punjab and Delhi capital