Surprise Me!

ದೇವರನಾಡಲ್ಲಿ ಪಿಣರಾಯಿ ವಿಜಯನ್ ಗೆ ಒಲಿದ ವಿಜಯಲಕ್ಷ್ಮಿ

2021-05-02 1 Dailymotion

ಕೇರಳದ ಚುನಾವಣಾ ಫಲಿತಾಂಶ ಬಹುತೇಕ ಲಭಿಸಿದ್ದು, ಆಡಳಿತಾರೂಢ ಎಲ್‌ಡಿಎಫ್‌ ಮೈತ್ರಿ ಗೆಲುವಿನತ್ತ ದಾಪುಗಾಲಿಡುತ್ತಿದೆ. ಕೇರಳದಲ್ಲಿ ನಾಲ್ಕು ದಶಕದಲ್ಲಿ ಆಡಳಿತ ಪಕ್ಷವೊಂದು ಮತ್ತೆ ಅಧಿಕಾರಕ್ಕೇರುತ್ತಿರುವುದು ಇದೇ ಮೊದಲು. ಈವರೆಗಿನ ಫಲಿತಾಂಶದನ್ವಯ 89 ಕ್ಷೇತ್ರಗಳಲ್ಲಿ ಎಲ್‌ಡಿಎಫ್‌ ಮುನ್ನಡೆ ಸಾಧಿಸಿದೆ. ಈ ಮೂಲಕ ಬಹುಮತ ಸಾಧಿಸಲು ಬೇಕಾದ 71 ಸ್ಥಾನಗಳ ಲಕ್ಷ್ಮಣ ರೇಖೆ ದಾಟಿದೆ....

If the exit polls come true and the Pinarayi Vijayan-led LDF returns to power, it will mean an end to the 40-year-old trend in Kerala's politics of the incumbent not being re-elected. The Opposition UDF will be hoping that the voters won't break with the trend.