ಪ್ರಶ್ನೋತ್ತರ ವೇಳೆ ಧೋನಿ ಮತ್ತು ಕೊಹ್ಲಿ ಬಗ್ಗೆ ಒಂದು ಪದದಲ್ಲಿ ಹೇಳಿ ಎಂದು ಅಭಿಮಾನಿಗಳು ಕೇಳಿದ್ದರು. ಇದಕ್ಕೆ ಉತ್ತರ ನೀಡಿರುವ ಸೂರ್ಯಕುಮಾರ್, ಧೋನಿ ಅವರನ್ನು ಲೆಜೆಂಡ್ ಅಂತಲೂ ಮತ್ತು ಕೊಹ್ಲಿ ಅವರನ್ನು ಸ್ಫೂರ್ತಿಯಂತಲೂ ಉಲ್ಲೇಖಿಸಿದ್ದಾರೆ.
Fans have asked him to quote Dhoni and Kohli in one word. In reply, Suryakumar referred to Dhoni as a legend and Kohli as an inspiration.