Surprise Me!

ಭರ್ಜರಿ ಬೆಲೆಗೆ ಸೇಲ್ ಆಯ್ತು ಭಜರಂಗಿ 2 ಹಿಂದಿ ರೈಟ್ಸ್

2021-08-11 1 Dailymotion

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಟನೆಯ ಬಹು ನಿರೀಕ್ಷೆಯ 'ಭಜರಂಗಿ-2' ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಕೊರೊನಾ 2ನೇ ಅಲೆಯ ಲಾಕ್ ಡೌನ್ ಬಳಿಕ ಬಿಡುಗಡೆ ದಿನಾಂಕ ಘೋಷಣೆ ಮಾಡುವ ಮೂಲಕ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಿದ್ದ ಶಿವಣ್ಣ ಮತ್ತು ತಂಡದಿಂದ ಮತ್ತೊಂದು ಭರ್ಜರಿ ಸುದ್ದಿ ಹೊರ ಬಿದ್ದಿದೆ.

Actor Shiva Rajkumar's Bhajarangi 2 Hindi dubbing rights sold for Rs 5.5 cr, highest in actor career.