ಅಫ್ಘಾನಿಸ್ತಾನದಲ್ಲಿ ಈಗಾಗಲೇ 18 ಪ್ರಾಂತ್ಯಗಳನ್ನು ನಿಯಂತ್ರಣಕ್ಕೆ ತೆಗೆದುಕೊಂಡಿರುವ ತಾಲಿಬಾನ್, ಇದೀಗ ಭಾರತವನ್ನು ಹೊಗಳಿಗೆ. ಯುದ್ಧ ಪೀಡಿತ ಅಫ್ಘಾನ್ನ ಜನರಿಗೆ ಸಹಾಯ ಮಾಡುತ್ತಿರುವ ಮತ್ತು ಅಲ್ಲಿ ಆಗಿರುವ ಅವ್ಯವಸ್ಥೆಗಳನ್ನು ಸರಿಪಡಿಸುವ ಕಾರ್ಯದಲ್ಲಿ ತೊಡಗಿರುವ ಭಾರತದ ಕ್ರಮ ಶ್ಲಾಘನೀಯ ಎಂದು ತಾಲಿಬಾನ್ ಹೇಳಿದೆ.
India has been helping the Afghan people or national projects and I think that is something which is appreciated, Taliban spokesperson said