Surprise Me!

ಚಿನ್ನದ ಹುಡುಗ 'ನೀರಜ್ ಚೋಪ್ರ' ವಿಶ್ ನೋಡಿ So Sweet ಎಂದ ಕಿಚ್ಚ

2021-09-01 2,558 Dailymotion

Tokyo Olympics Gold Medal Winner Neeraj Chopra sends Birthday Wishes to Kichcha Sudeep.


ಕಿಚ್ಚನಿಗೆ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದು ಬೀಗಿದ ನೀರಜ್ ಚೋಪ್ರಾ ಶುಭಾಶಯ ತಿಳಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಜಾವಲಿನ್ ಥ್ರೋನಲ್ಲಿ ಭಾರತಕ್ಕೆ ಚಿನ್ನ ಗೆದ್ದು ಕೊಟ್ಟಿದ್ದ ನೀರಜ್, ಕನ್ನಡದ ಸ್ಟಾರ್ ನಟ ಸುದೀಪ್ ಅವರಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ. ವಿಡಿಯೋ ಮೂಲಕ ವಿಶ್ ಮಾಡಿರುವ ನೀರಜ್, "ಹುಟ್ಟುಹಬ್ಬದ ಶುಭಾಶಯಗಳು ಸುದೀಪ್ ಜೀ. ನಿಮ್ಮ ಸಿನಿಮಾಗೆ ಶುಭಾಶಯಗಳು" ಎಂದು ಹೇಳಿದ್ದಾರೆ.