Surprise Me!

ಧ್ರುವ ಸರ್ಜಾ ಹಾಕಿದ ಪೋಸ್ಟ್ ನೋಡಿದ್ರೆ ಮನಸ್ಸಿಗೆ ನೋವಾಗುತ್ತೆ

2021-09-13 1,546 Dailymotion

ನಿನ್ನೆ ರಾತ್ರಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿರುವ ಧ್ರುವ ಸರ್ಜಾ, 'ಅಣ್ಣ ನಿನ್ನ ಬಿಟ್ಟು ಬದುಕುವು ಕಷ್ಟವಾಗುತ್ತಿದೆ' ಎಂದು ಪೋಸ್ಟ್ ಹಾಕಿದ್ದರು. ''ನಿನ್ನನ್ನು ಬಹಳ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಚಿರು'' ಎಂದು ಧ್ರುವ ಹೇಳಿದ್ದಾರೆ.

Actor Dhruva Sarja remembered Chiranjeevi Sarja and posted a video on Instagram. Dhruva said not able be without you.