Surprise Me!

ಹಂಸಲೇಖಗೆ ಎಚ್ಚರಿಕೆ ಕೊಟ್ಟ ಸಮೀರ್ ಆಚಾರ್ಯ ಪತ್ನಿ

2021-11-20 1,001 Dailymotion

ಹಂಸಲೇಖ ಅವರ ಈ ಹೇಳಿಕೆ ವಿರುದ್ಧ ಇದೀಗ 'ಬಿಗ್‌ ಬಾಸ್' ಮತ್ತು 'ರಾಜರಾಣಿ' ರಿಯಾಲಿಟಿ ಶೋ ಖ್ಯಾತಿಯ ಸಮೀರ್ ಆಚಾರ್ಯ ಪತ್ನಿ ಶ್ರಾವಣಿ ಆಕ್ರೋಶ ಹೊರಹಾಕಿದ್ದಾರೆ. ಇನ್ನೊಮ್ಮೆ ಹೀಗೆ ಮಾತನಾಡಿದರೆ ಸರಿ ಇರೋದಿಲ್ಲ ಎಂದು ಕಿಡಿಕಾರಿದ್ದಾರೆ. ಪತ್ನಿಯ ಈ ವೀಡಿಯೋವನ್ನು ಸಮೀರ್ ಆಚಾರ್ಯ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಹಂಸಲೇಖ ಅವರು ಶ್ರೀಗಳ ಬೃಂದಾವನದ ಬಳಿ ಹೋಗಿ ಕ್ಷಮೆ ಕೇಳಬೇಕು ಎಂದು ವೀಡಿಯೊದಲ್ಲಿ ಶ್ರಾವಣಿ ಆಗ್ರಹಿಸಿದ್ದಾರೆ.

Sameer Acharya wife Shravani outraged on Hamsalekha for commenting on Pejawar sree.