Surprise Me!

ಯಶ್, ಸುದೀಪ್ ಕೈಯನ್ನು ಕಟ್ಟಿಹಾಕಿದ ಪ್ಯಾನ್ ಇಂಡಿಯಾ ಸಿನಿಮಾ

2021-12-22 145 Dailymotion

ಕನ್ನಡ ಸಿನಿಮಾ ರಂಗದಲ್ಲಿ ಸ್ಟಾರ್‌ ನಟರು ಎಂದು ಕರೆಸಿಕೊಳ್ಳುವ ಮತ್ತು ಕನ್ನಡದಲ್ಲಿ ಪ್ಯಾನ್‌ ಇಂಡಿಯಾ ಸಿನಿಮಾ ಮಾಡುವ ನಟರು ಎನ್ನುವ ಹೆಗ್ಗಳಿಕೆ ಇರುವ ನಟ ಯಶ್ ಮತ್ತು ಸುದೀಪ್‌ ಕನ್ನಡ ಬಾವುಟ ಸುಟ್ಟು ಹಾಕಿದ್ದರ ಬಗ್ಗೆ ಏನನ್ನು ಮಾತನಾಡಿಲ್ಲ. ಕಡೆ ಪಕ್ಷ ಟ್ವೀಟ್‌ ಮಾಡಿಯೂ ಇದು ತಪ್ಪು ಎಂದು ಹೇಳಿಲ್ಲ. ತಪ್ಪು ಸರಿ ಪಕ್ಕಕ್ಕಿಟ್ಟು ನೋಡಿದರೆ, ನಾಡು ನುಡಿ ಎನ್ನುವ ವಿಚಾರ ಬಂದಾಗ ಸಿನಿಮಾ ಮಂದಿ ಅದರಲ್ಲಿ ಭಾಗಿ ಆಗುವುದು ಮುಖ್ಯ ಆಗುತ್ತದೆ. ಯಾಕೆಂದರೆ ಸಿನಿಮಾ ಮತ್ತು ಸ್ಟಾರ್‌ ಗಿರಿಯನ್ನು ಮೀರಿ ಭಾಷೆ ದೊಡ್ಡದು, ನಾಡು ದೊಡ್ಡದು

Actor Yash And Sudeep Did Not Raise Their Voice For Kannada, It Leads To Controversy, Know More