Surprise Me!

ಜಯನಗರ ಶಾಪಿಂಗ್ ಕಾಂಪ್ಲೆಕ್ಸ್ ನಲ್ಲಿ ಅಕ್ರಮ ಪಾರ್ಕಿಂಗ್ ದಂಧೆ ಆರೋಪ

2022-01-01 3 Dailymotion

ಜಯನಗರ ಶಾಪಿಂಗ್ ಕಾಂಪ್ಲೆಕ್ಸ್ ನಲ್ಲಿ ಅಕ್ರಮ ಪಾರ್ಕಿಂಗ್ ದಂಧೆ ಆರೋಪ

ವಿಡಿಯೋ ಬಿಡುಗಡೆ ಮಾಡಿದ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ

ಪಕ್ಷ ಸೇರಲು ಮಿಸ್ಡ್ ಕಾಲ್ ಕೊಡಿ ಎಂದು ಕರೆ ನೀಡಿದ ಕೆ.ಆರ್.ಎಸ್.

ಬೆಂಗಳೂರು: ಜಯನಗರ ಕಾಂಪ್ಲೆಕ್ಸ್ನಲ್ಲಿ ಅಕ್ರಮ ಪಾರ್ಕಿಂಗ್ ದಂಧೆ ನಡೆಯುತ್ತಿದೆ ಎಂದು ಕೆ.ಆರ್.ಎಸ್ ಪಕ್ಷ ಆರೋಪಿಸಿದ್ದು, ಈ ಸಂಬಂಧ ಫೇಸ್ ಬುಕ್ ಲೈವ್ ಅನ್ನು ಮಾಡಿದೆ. 5 ರೂಪಾಯಿ ತೆಗೆದುಕೊಳ್ಳುವ ಜಾಗದಲ್ಲಿ 20 ರೂಪಾಯಿಗಳನ್ನೂ, ₹20 ತೆಗೆದುಕೊಳ್ಳುವ ಜಾಗದಲ್ಲಿ 30 ರೂಪಾಯಿಗಳನ್ನು ಜನರಿಗೆ ವಿಧಿಸುತ್ತಿರುವ ಪಾರ್ಕಿಂಗ್ ವ್ಯವಸ್ಥೆಗಾರರು ಎಂಬ ವಸೂಲಿಗಾರರು, ಲೂಟಿಕೋರರು ಪಕ್ಷ ಆರೋಪಿಸಿದೆ.

ಬದಲಾವಣೆಗಾಗಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ. ಪಕ್ಷ ಸೇರಲು ಕೆಳಗಿನ ಲಿಂಕ್ ಬಳಸಿ ಅಥವಾ 7204974572 ಗೆ ಮಿಸ್ಡ್ ಕಾಲ್ ಕೊಡಿ ಎಂದು ಕರೆ ನೀಡಿದೆ.