Surprise Me!

ಮೂರನೇ ಸಿನಿಮಾಗೆ ತಯಾರಿ ನಡೆಸ್ತಿದ್ದಾರೆ ಅಭಿಶೇಕ್ ಅಂಬರೀಶ್

2022-02-02 173 Dailymotion

ಅಭಿಷೇಕ್ ಅವರ ಎರಡನೇ ಸಿನಿಮಾ 'ಬ್ಯಾಡ್ ಮ್ಯಾನರ್ಸ್' ಚಿತ್ರದ ಕೆಲಸಗಳು ಭರದಿಂದ ಸಾಗಿವೆ. ಒಂದು ಕಡೆ ಚಿತ್ರೀಕರಣ ಮತ್ತೊಂದೆಡೆ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಇದೇ ಬೆನ್ನಲ್ಲಿ ಈಗ ಮೂರನೇ ಚಿತ್ರಕ್ಕೂ ಅಭಿಷೇಕ್ ಅವರು ಅಣಿಯಾಗುತ್ತಿದ್ದಾರೆ.

Abhishek Ambareesh Upcommimg Movie With Madhagaja Director Mahesh Kumar