Surprise Me!

Bellary & Koppal People Give Grand Welcome To Public TV 'Dasha' Ratha

2022-03-05 16 Dailymotion

ಪಬ್ಲಿಕ್ ಟಿವಿಯ ೧೦ ವರ್ಷದ ಸಾಧನೆ ಪರಿಚಯಿಸುವ `ಕನ್ನಡಿಗರ ಪ್ರೀತಿಯ ರಥ' ನಿನ್ನೆ ಬಳ್ಳಾರಿ-ಕೊಪ್ಪಳ ಜಿಲ್ಲೆಯಲ್ಲಿ ಸಂಚರಿಸಿದೆ. ಬಳ್ಳಾರಿಯ ಕನಕ ದುರ್ಗಮ್ಮ ದೇಗುಲದ ಬಳಿ ಶಾಲಾ ಮಕ್ಕಳು ಪಬ್ಲಿಕ್ ಟಿವಿ ರಥಕ್ಕೆ ಹೂವಿನ ಮಳೆಗೈದರು. ನಂತ್ರ ಕೊಪ್ಪಳ ಗಡಿಯಲ್ಲಿ ಚಿಕ್ಕಜಂತಕಲ್ಲು ಗ್ರಾಮಸ್ಥರು ಆರತಿ ಎತ್ತಿ, ಕಾಯಿ ಒಡೆದು ಸ್ವಾಗತಿಸಿದ್ರು. ಕೇಕ್ ಕತ್ತರಿಸಿ, ಸಿಹಿ ಹಂಚಿ ಸಂಭ್ರಮಿಸಿದ್ರು. ಇಂದು ಗದಗ ಜಿಲ್ಲೆಯಾದ್ಯಂತ ಪಬ್ಲಿಕ್ ದಶರಥ ಸಂಚರಿಸಲಿದೆ.

#publictv #publictvdasharatha