ಬಾಹುಬಲಿ ಸಿನಿಮಾ ರಿಲೀಸ್ ಆಗಿ ದೊಡ್ಡ ಮಟ್ಟದ ಸಕ್ಸಸ್ ಕಾಣುವ ಮುನ್ನ, ಸಂಭಾವನೆ ಬಗ್ಗೆ ಅಷ್ಟಾಗಿ ಯಾರು ತಲೆ ಕೆಡಿಸಿಕೊಳ್ಳುತ್ತಾ ಇರಲಿಲ್ಲ. ಆದರೆ ಈಗ ರಾಜಮೌಳಿ ಸಿನಿಮಾ ಅಂದರೆ ಸಕ್ಸಸ್ ಮತ್ತು ಕೋಟಿ ಕೋಟಿ ಗಳಿಕೆ ಪಕ್ಕಾ ಎನ್ನುವಂತಾಗಿದೆ. ಕಲಾವಿದರಿಗಿಂದ ಹೆಚ್ಚಾಗಿ ಚಿತ್ರದ ರೂವಾರಿ ನಿರ್ದೇಶಕ ರಾಜಮೌಳಿ ಅವರ ಸಂಭಾವನೆ ಎಷ್ಟು ಎನ್ನುವ ಕುತೂಹಲ ಇದ್ದೇ ಇರುತ್ತೆ. ಸದ್ಯ ಟಾಲಿವುಡ್‌ನಲ್ಲಿ ಈ ಬಗ್ಗೆ ಚರ್ಚೆ ಆಗುತ್ತಿದೆ. ನಿರ್ದೇಶಕ ರಾಜಮೌಳಿ ಸಿನಿಮಾದ ಲಾಭದಲ್ಲಿ 30 ಪರ್ಸೆಂಟ್ ಶೇರ್ ಪಡೆದುಕೊಳ್ಳುತ್ತಾರಂತೆ.
Here Is The Details Of RRR Movie Actors Remuneration