Amit Shah Team Conducts Secret Survey In Old Mysuru Region..!
#PublicTV #AmitShah #OldMysuru
ಹಳೆ ಮೈಸೂರು ಭಾಗದ ಮೇಲೆ ಬಿಜೆಪಿ ಕಣ್ಣು...!
ಹಳೆ ಮೈಸೂರು ಭಾಗದಲ್ಲಿ ಪಕ್ಷ ಸಂಘಟಿಸಲು ಪ್ಲಾನ್
ಅಮಿತ್ ಶಾ ಕೈ ಸೇರಿದ ಸೀಕ್ರೆಟ್ ವರದಿ..!
ಏಕಾಏಕಿ ಬಿಜೆಪಿ ಮೈಸೂರು ಮಿಷನ್ ಬಗ್ಗೆ ಶಾ ಎಚ್ಚರಿಕ ಕೊಟ್ಟಿದ್ದೇಕೆ..?
ಹಳೆ ಮೈಸೂರು ಮಿಷನ್ 43 ಅಸಲಿಯತ್ತೇನು..?
ಪಬ್ಲಿಕ್ ಟವಿಯಲ್ಲಿ ಮಿಷನ್ 43 ಗುಟ್ಟಿನ ಎಕ್ಸ್ಕ್ಲೂಸಿವ್ ಸ್ಟೋರಿ