ಜನರು ಕೂಡ 'ಪುಷ್ಪ 2' ಸಿನಿಮಾವನ್ನು ನೋಡಲು ಕಾತುರದಿಂದ ಕಾಯುತ್ತಿದ್ದಾರೆ. ಆದರೆ, ಸಿನಿಮಾ ಶೂಟಿಂಗ್ ಆರಂಭ ಆಗುವುದೇ ಜೂನ್ ತಿಂಗಳಿನಿಂದ. ಈ ಕಾರಣಕ್ಕೆ 'ಪುಷ್ಪ 2' ಈ ವರ್ಷ ಬಿಡುಗಡೆಯಾಗುವುದು ಅನುಮಾನ. ಇದರ ಜೊತೆನೇ ದಾಖಲೆ ಬರೆದ ಮೂರು ಸಿನಿಮಾಗಳ ರೆಕಾರ್ಡ್ ಅನ್ನು ಬ್ರೇಕ್ ಮಾಡುವ ಒತ್ತಡವಿದೆ.
Allu Arjun Pushpa 2 Master Plan To Beat Bahubali 2, KGF 2, RRR, Box-office Records,