Surprise Me!

ಅಂತರಾಷ್ಟ್ರೀಯ ಮಾಧ್ಯಮಕ್ಕೆ ಯಶ್ KGF 3 ಬಗ್ಗೆ ಸಂದರ್ಶನ

2022-04-27 317 Dailymotion

'ಕೆಜಿಎಫ್ 3' ಬಗ್ಗೆ ಚಿತ್ರತಂಡ ಒಮ್ಮೆ ಆಲೋಚನೆ ಮಾಡದೆ ಇರೋದಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ 'ಕೆಜಿಎಫ್ 2' ಕ್ಲೈಮ್ಯಾಕ್ಸ್ ಮುಗಿದ ಬಳಿಕ ಕೂಡಲೇ 'ಕೆಜಿಎಫ್ 3' ಬಗ್ಗೆ ಚಿತ್ರತಂಡ ಸುಳಿವು ನೀಡಿತ್ತು. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದ್ದರೂ, ಚಿತ್ರತಂಡ ಮಾತ್ರ ಒಂದೇ ಒಂದು ಪ್ರತಿಕ್ರಿಯೆ ನೀಡಿರಲಿಲ್ಲ. ಈಗ ಸ್ವತ: ಯಶ್ 'ಕೆಜಿಎಫ್ 3' ಬಗ್ಗೆ ಹಿಂಟ್ ಕೊಟ್ಟಿದ್ದಾರೆ.

After KGF 2 Blockbuster Yash gave hint about KGF Chapter 3.