Surprise Me!

ಪಾಕಿಸ್ತಾನದಲ್ಲಿ ತನ್ನನ್ನೇ ಸ್ಪೋಟಿಸಿಕೊಂಡು ಚೀನಾ ಪ್ರಜೆಗಳ ಸಾವಿಗೆ ಕಾರಣವಾದ ಮಹಿಳೆ ಯಾರು? | Oneindia Kannada

2022-04-29 1,981 Dailymotion

ಪಾಕಿಸ್ತಾನದ ಆರ್ಥಿಕ ರಾಜಧಾನಿ ಕರಾಚಿ ವಿಶ್ವವಿದ್ಯಾನಿಲಯದ ಆವರಣದಲ್ಲಿ ಮಂಗಳವಾರ ವ್ಯಾನ್‌ನಲ್ಲಿ ಸ್ಫೋಟ ಸಂಭವಿಸಿ ಇಬ್ಬರು ಚೀನಾದ ಮಹಿಳೆಯರು ಸೇರಿದಂತೆ ನಾಲ್ವರು ಸಾವಿಗೀಡಾಗಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ.

The Balochistan Liberation Army (BLA) has claimed responsibility for the 'self-sacrificing attack on Chinese in Karachi'