Surprise Me!

PSI Recruitment Scam : Divya Hagaragi and Kashinath Speak Out The Truth

2022-05-06 6 Dailymotion

PSI Recruitment Scam : Divya Hagaragi and Kashinath Speak Out The Truth

#PublicTV #PSIRecruitmentScam #DivyaHagaragi

ಪಿಎಸ್‌ಐ ನೇಮಕಾತಿ ಅಕ್ರಮದಲ್ಲಿ ದಿನಕ್ಕೊಂದು ಸ್ಫೋಟಕ ಮಾಹಿತಿ ಹೊರಬೀಳ್ತಿವೆ. ಸಿಐಡಿ ಅಧಿಕಾರಿಗಳ ಗ್ರಿಲ್‌ಗೆ ಕಿಂಗ್‌ಪಿನ್‌ಗಳು ಒಂದೋದೆ ಸತ್ಯ ಕಕ್ಕುತ್ತಿದ್ದಾರೆ. ಬಂಧಿತ ಡಿವೈಎಸ್ಪಿ ಹಗರಣವನ್ನೇ ಮುಚ್ಚಿಹಾಕಲು ಲಕ್ಷಲಕ್ಷ ಪಡೆದಿದ್ರು ಅಂತ ದಿವ್ಯಾ ಹಾಗರಗಿ ಬಾಯ್ಬಿಟ್ಟಿದ್ದಾರೆ.. ಇವತ್ತೆಲ್ಲ ಏನೆಲ್ಲ ಬೆಳವಣಿಗೆ ಆಯ್ತು ಅನ್ನೋದ್ರು ಕಂಪ್ಲೀಟ್ ರೌಂಡಪ್ ಇಲ್ಲಿದೆ.


Watch Live Streaming On http://www.publictv.in/live