Surprise Me!

Muzrai Department's 45 Day Deadline To Vacate Unauthoriesd Shops Ends

2022-05-10 2 Dailymotion

Muzrai Department's 45 Day Deadline To Vacate Unauthoriesd Shops Ends

#PublicTV

ರಾಜ್ಯದಲ್ಲಿ ಧರ್ಮ ದಂಗಲ್ ತಾರಕಕ್ಕೇರುತ್ತಿದ್ದ ಹೊತ್ತಲ್ಲಿ ಧಾರ್ಮಿಕ ದತ್ತಿ ಇಲಾಖೆ ದೇಗುಲಗಳ ಬಳಿ ಇರುವ ಅನಧಿಕೃತ ಅಂಗಡಿಗಳ ತೆರವಿಗೆ ಡೆಡ್‌ಲೈನ್ ನೀಡಿತ್ತು.
45 ದಿನ ಗಡುವು ಅಂತ್ಯವಾಗಿದ್ದು, ಅನಧಿಕೃತ ಅಂಗಡಿಗಳನ್ನು ಖಾಲಿ ಮಾಡಿಸಲು ಮುಜರಾಯಿ ಇಲಾಖೆ ಮುಂದಾಗಿದೆ. ಹಾಗಾದ್ರೆ. ಬೆಂಗಳೂರಿನ ಯಾವ ಏರಿಯಾದ ದೇವಾಲಯ ಮತ್ತು ಎಷ್ಟು ಅಂಗಡಿ ಮುಜರಾಯಿ ಇಲಾಖೆ ಸುಪರ್ದಿಗೆ ಪಡೆಯಲಿದೆ ಎಂಬುದರ ಬಗ್ಗೆ ಎಕ್ಸ್ಕ್ಲೂಸಿವ್ ರಿಪೋರ್ಟ್ ಇಲ್ಲಿದೆ.


Watch Live Streaming On http://www.publictv.in/live