Surprise Me!

ಅಗ್ನಿ-4 ಬ್ಯಾಲಸ್ಟಿಕ್ ಕ್ಷಿಪಣಿ ಪರೀಕ್ಷೆ ಯಶಸ್ವಿಯಾಗಿ ನಡೆಸಿದ ಭಾರತ:ಇದರ ಪವರ್ ಹೇಗಿದೆ ಗೊತ್ತಾ? |Oneindia Kannada

2022-06-07 597 Dailymotion

ಅಗ್ನಿ-4 ಬ್ಯಾಲಸ್ಟಿಕ್ ಕ್ಷಿಪಣಿ ಪರೀಕ್ಷೆ ಯಶಸ್ವಿಯಾಗಿ ನಡೆಸಲಾಗಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ. ಎಪಿಜೆ ಅಬ್ದುಲ್ ಕಲಾಂ ದ್ವೀಪದಿಂದ ಜೂನ್ 6 ರಂದು ಸುಮಾರು 19:30 ಗಂಟೆಗೆ ಕ್ಷಿಪಣಿ ಉಡಾವಣೆಯಾಗಿದೆ.

India successfully carried out a night launch of the nuclear-capable Agni-4 ballistic missile from the APJ Abdul Kalam Island in Odisha