Surprise Me!

ಪ್ರತಿಭಟನೆಗೆ ಸಿದ್ಧವಾಗಿದ್ದವರಿಂದ ಶಾಂತಿ ಮಂತ್ರ ಪಠನೆ..!? | SDPI Protest | Nupur Sharma Statement

2022-06-12 0 Dailymotion

ಮುಸ್ಲಿಂ ಪ್ರವಾದಿ ವಿರುದ್ಧದ ಅವಹೇಳನಕಾರಿ ವಿಚಾರಕ್ಕೆ ಪ್ರತಿಭಟನೆಗೆ ಸಿದ್ದವಾಗಿದ್ದವರಿಂದ ಈಗ ಶಾಂತಿಮಂತ್ರ.. ಮುಸ್ಲಿಂ ಮುಖಂಡರು, ಧರ್ಮಗುರುಗಳ ಜೊತೆಗೆ ಪೊಲೀಸ್ ಅಧಿಕಾರಿಗಳು ನಡೆಸಿದ ಸಭೆಯಲ್ಲಿ ನಡೆದ್ದೇನು..? ಪ್ರತಿಭಟನೆಯ ಕಿಚ್ಚು ಇಷ್ಟಕ್ಕೆ ಮುಗಿಯುತ್ತಾ ಅಥವಾ ಮುಂದುವರೆಯುವತ್ತಾ..? ಈ ಬಗ್ಗೆ ಒಂದು ರಿಪೋರ್ಟ್ ಇದೆ ನೋಡಿ..

#publictv #sdpi #nupursharma