ಇದು ರಾಜ್ಯದಲ್ಲಿಯೇ ಎರಡನೇ ಅತೀದೊಡ್ಡ ಸರ್ಕಾರಿ ಐಟಿಐ ಕಾಲೇಜು. ಇದು ಕೇವಲ ಹೆಸರಿಗೆ ಮಾತ್ರ.. ವಿಪರ್ಯಾಸವೆಂದರೆ ದೊಡ್ಡ ಕಟ್ಟಡಯಿದೆ ಆದರೆ ಸೌಕರ್ಯಗಳೇ ಇಲ್ಲ. ವಿದ್ಯಾರ್ಥಿಗಳು ಹಗಲಿನಲ್ಲಿ ಸಹ ಕತ್ತಲಿನಲ್ಲೇ ಪಾಠ ಕೇಳಬೇಕು. ವಾರಕ್ಕೊಮ್ಮೆ ಸಿಎಂ ಬಂದರೂ ಜೊತೆಗೆ ಮಾಜಿ ಸಿಎಂ ಮತ್ತು ಕೇಂದ್ರ ಸಚಿವರ ಪಕ್ಕದಲ್ಲೇ ಇದ್ದರು ಈ ಕಾಲೇಜಿನ ಸಮಸ್ಯೆ ಆಲಿಸಲು ಮಾತ್ರ ಮುಂದಾಗುತ್ತಿಲ್ಲ.
#publictv #hubballi #iticollege