Surprise Me!

ರಾಜ್ಯದಲ್ಲಿ ದೆಹಲಿ ಮಾಡಲ್ ಅಳವಡಿಕೆಗೆ ಚಿಂತನೆ

2023-05-24 1,148 Dailymotion

ಅಂಡರ್‌ ಪಾಸ್‌ಗಳಲ್ಲಿ ನೀರು ತುಂಬಿಕೊಳ್ಳುತ್ತಿದಂತೆ ವಾಹನ ಚಾಲಕರಿಗೆ ಎಚ್ಚರಿಕೆ ನೀಡುವ ಉದ್ದೇಶದಿಂದ ಎಲ್ಲಾ ಅಂಡರ್‌ ಪಾಸ್‌ಗಳಲ್ಲಿ ಸೈರನ್‌ ಮೊಳಗುವ ತಂತ್ರಜ್ಞಾನ ಅಳವಡಿಕೆಗೆ ಬಿಬಿಎಂಪಿ ಚಿಂತನೆ ನಡೆಸಿದೆ. BBMP is thinking of installing siren technology in all the underpasses to warn the motorists about the water filling in the underpasses.

#BBMP #Bangalore #UnderPass #SirenTechnology #DelhiModel #BangaloreRain #Sidharamaiah #KarnatakaCM
~HT.36~PR.160~CA.37~