ಕುಸ್ತಿ ಸಂಸ್ಥೆ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿರುವ ಮಹಿಳಾ ಕುಸ್ತಿಪಟುಗಳು ನೀಡಿರುವ ದೂರಿನ ಅನ್ವಯ ಎರಡು ಎಫ್ಐಆರ್ಗಳನ್ನು ದಾಖಲು ಮಾಡಲಾಗಿದೆ. ಅವುಗಳಲ್ಲಿ ಅಸಭ್ಯವಾಗಿ ಸ್ಪರ್ಶಿಸುವುದು, ಅನುಚಿತವಾಗಿ ಮಾತನಾಡುವುದು, ಬೆದರಿಕೆ ಒಡ್ಡುವ ಆರೋಪಗಳು ಸೇರಿವೆ.Two FIRs have been registered against the head of the wrestling organization Brij Bhushan Sharan Singh on the basis of a complaint filed by women wrestlers alleging harassment. They include allegations of indecent touching, inappropriate talking, and threats.
#FIR #BrijBhushanCharanSingh #Police #WomenWrestlers #BJP #NarendraModi #India #Women #WomenProtection
~HT.36~ED.32~PR.160~