Surprise Me!

ರೈಲ್ವೆ ಅಪಘಾತದಲ್ಲಿ ಒಟ್ಟು 293 ಜನರು ಪ್ರಾಣ ಕಳೆದುಕೊಂಡಿದ್ದಾರೆ!

2023-07-04 1,152 Dailymotion

ಒಡಿಶಾದ ಬಾಲಸೋರ್ ರೈಲ್ವೆ ಅಪಘಾತ ಭಯಾನಕವಾಗಿತ್ತು. ಈ ದುರಂತದಲ್ಲಿ ಒಟ್ಟು 293 ಜನರು ಪ್ರಾಣ ಕಳೆದುಕೊಂಡಿದ್ದಾರೆ, 1000 ಜನರು ಗಾಯಗೊಂಡಿದ್ದಾರೆ. ಮೂರು ರೈಲುಗಳು ಪರಸ್ಪರ ಡಿಕ್ಕಿ ಹೊಡೆದು ಸಂಭವಿಸಿದ ಈ ಅವಘಡಕ್ಕೆ ಕಾರಣಗಳೇನು ಎಂಬುವುದು ಈಗ ತನಿಖೆಯಿಂದ ಬಹಿರಂಗವಾಗಿದೆ.The Balasore railway accident in Odisha was horrific. A total of 293 people lost their lives and 1000 people were injured in this tragedy. Investigation has now revealed the causes of the accident in which three trains collided with each other.

#OdishaTrainAccident #CBI #Investigate #BalasoreRailwayAccident #PeopleDie #TrainsClash #IndianRailway
~HT.36~PR.160~ED.32~