ಅಲಿಘಢ್ ದಂಪತಿ ಬೃಹತ್ ಬೀಗವನ್ನು ತಯಾರಿಸಿದ್ದು, ಇಡೀ ರಾಜ್ಯದಲ್ಲಷ್ಟೇ ಅಲ್ಲದೇ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಇವರು ತಯಾರಿಸಿರುವ ಬೀಗದ ತೂಕ ಬರೋಬ್ಬರಿ 400 ಕೆ.ಜಿ. ಇದೆ.ಸ್ವಯಂಪ್ರೇರಣೆಯಿಂದ ರಾಮ ಮಂದಿರಕ್ಕೆ ಈ ಬೀಗವನ್ನು ತಯಾರಿಸಿದ್ದಾರೆ.
#Ayodhye #Ramamandir #AyodhyaRamTemple #SatyaPrakashSharma #worldslargesthandmadelock #lordRama #lock #Key #Aligarh
~HT.36~PR.28~ED.34~