Surprise Me!

ಮೋದಿ ಈಗ ಮತ್ತಷ್ಟು ಫೇಮಸ್!!ಜಗತ್ತಿನ ಸಕ್ರಿಯ ರಾಜಕೀಯ ನಾಯಕರಲ್ಲಿ ಮೋದಿಯೇ ನಂಬರ್ 1

2023-09-11 12 Dailymotion

20 ಶೃಂಗಸಭೆ ಯಶಸ್ವಿಯಾಗಿ ಆಯೋಜಿಸಿದ ಪ್ರಧಾನಿ ನರೇಂದ್ರ ಮೋದಿ ಇದೀಗ ವಿಶ್ವದ ಮನೆಮಾತಾಗಿದ್ದಾರೆ. ಮೋದಿ ಜನಪ್ರಿಯತೆ, ನಾಯಕತ್ವ ಇದೀಗ ಮತ್ತಷ್ಟು ಹೆಚ್ಚಾಗಿದೆ. ಇದರ ಜೊತೆಗೆ ಮೋದಿ ಟ್ವಿಟರ್ ಫಾಲೋವರ್ಸ್ ಸಂಖ್ಯೆ ಹೆಚ್ಚಾಗಿದೆ. ಲೇಡಿ ಗಾಗಾ, ಟ್ರಂಪ್ ಸೇರಿದಂತೆ ಹಲವು ದಿಗ್ಗಜರನ್ನು ಮೋದಿ ಹಿಂದಿಕ್ಕಿದ್ದಾರೆ.

#PMModi #Twitter #X #ElonMusk #DonaldTrump #BarakObama #ModiTwitterFollowers #G20Summit2023 #RishiSunak #JoeBiden #ModiFans #India #ModiCraze #ModiSpeech #ModiGovernmentChristiano #Ronaldo #ElonMusk #JustinBeber

~HT.188~ED.31~PR.28~