Surprise Me!

ಪಾಕಿಸ್ತಾನದ ಬ್ಯಾಟ್ಸ್ಮನ್ ಆಘಾ ಸಲ್ಮಾನ್ ಮುಖಕ್ಕೆ ಹೊಡೆದು ರಕ್ತ ಬರಿಸಿದ ರವೀಂದ್ರ ಜಡೇಜಾ

2023-09-12 22 Dailymotion

ಸ್ಪಿನ್ನರ್ ರವೀಂದ್ರ ಜಡೇಜಾ ಅವರು ಎಸೆದ 21 ನೇ ಓವರ್ ನಲ್ಲಿ ಆಘಾ ಸಲ್ಮಾನ್ ಗೆ ಸಲ್ಮಾನ್ ಅವರು ಚೆಂಡನ್ನು ಬಾರಿಸಲು ಮುಂದಾದಾಗ ಚೆಂಡು ಮುಖಕ್ಕೆ, ಬಲ ಕಣ್ಣಿನ ಕೆಳಗೆ ಬಡಿದಿದೆ.ಆಘಾ ಸಲ್ಮಾನ್ ಅವರ ಮುಖದಿಂದ ರಕ್ತ ಸುರಿದಿದೆ.

#PakistanbatterAghaSalman #RavindraJadeja #AghaSalmanInjury #IndvsPak #IndiavsPakistaninAsiaCup #SriLanka #RPremadasStadium #Viratcentury #Indiavictory #Pakistanbowlers.

~HT.188~PR.28~PR.160~