Surprise Me!

ಲೋಕಸಮರ ಗೆಲ್ಲಲು ಕರ್ನಾಟಕ ಬಿಜೆಪಿಯ 11 ಕ್ಷೇತ್ರಗಳಲ್ಲಿ ಮಹಾ ಬದಲಾವಣೆ! ಇದು ಕೈ ಸುಡುತ್ತಾ? ಕೈ ಹಿಡಿಯುತ್ತಾ?

2023-09-19 65 Dailymotion

ಬಿಜೆಪಿ ಮೂಲಗಳ ಪ್ರಕಾರ ಈ ಬಾರಿ ಹಲವು ಹಿರಿಯ ನಾಯಕರಿಗೆ ಕೊಕ್‌ ನೀಡಲಾಗುತ್ತಿದೆ. ಇತ್ತ ಪಕ್ಷಕ್ಕೆ ಯುವ ನಾಯಕತ್ವ ಬೆಳೆಸುವ ಅನಿವಾರ್ಯತೆಯಿಂದ ಇಂಥದ್ದೊಂದು ನಿರ್ಧಾರ ಕೈಗೊಳ್ಳಲಾಗುತ್ತಿದೆ. ಹೀಗಾಗಿ 11 ಕ್ಷೇತ್ರಗಳ ಅಭ್ಯರ್ಥಿ ಬದಲಾಗುವುದು ಪಕ್ಕಾ ಎಂದೇ ಹೇಳಲಾಗುತ್ತಿದೆ.

#Loksabhaelections2024 #KarnatakaLoksabhaconstituency #NalinkumarKateel #ShobhaKarandlaje #MPRenukacharya #SrinivasParasd #BJPhighcommand #AmitShah #KarnatakaBJP #MPelections2024,

~HT.188~CA.37~ED.31~PR.28~##~