Surprise Me!

ರಷ್ಯಾದ ವೀಟೋ ಅಧಿಕಾರ ಬ್ಯಾನ್? ಭಾರತ ವಿರುದ್ಧ ಹೇಳಿಕೆ ಕೊಡಲು ಒಪ್ಪದ ಕೆನಡಾ ಮಿತ್ರರಾಷ್ಟ್ರಗಳು

2023-09-22 1 Dailymotion

ಭಾರತದ ವಿರುದ್ಧದ ಆರೋಪದಲ್ಲಿ ತಮ್ಮ ಪರ ನಿಲ್ಲುವಂತೆ ಕೆನಡಾ ಮಾಡಿಕೊಂಡ ಮನವಿಗೆ ಅಮೆರಿಕ ಮತ್ತಿತರ ಮಿತ್ರರಾಷ್ಟ್ರಗಳು ಕಿವಿಗೊಡಲಿಲ್ಲ ಎಂಬ ಅಂಶ ಇದೀಗ ಬಹಿರಂಗಗೊಂಡಿದೆ. ಸಿಖ್ ಪ್ರತ್ಯೇಕತಾವಾದಿ ನಾಯಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತೀಯ ಅಧಿಕಾರಿಗಳು ಭಾಗಿಯಾಗಿದ್ದಾರೆ ಎಂದು ಸ್ಪೋಟಕ ಆರೋಪಗಳನ್ನು ಮಾಡುವ ಮೊದಲು, ಕೆನಡಾದ ಅಧಿಕಾರಿಗಳು ಯುನೈಟೆಡ್ ಸ್ಟೇಟ್ಸ್ ಸೇರಿದಂತೆ ತಮ್ಮ ಮಿತ್ರರಾಷ್ಟ್ರಗಳಿಂದ ಹತ್ಯೆಯನ್ನು ಸಾರ್ವಜನಿಕವಾಗಿ ಖಂಡಿಸುವಂತೆ ಕೇಳಿಕೊಂಡಿದ್ದರು ಎನ್ನಲಾಗಿದೆ.It has now been revealed that America and other allies did not listen to Canada's plea to stand by them in the allegations against India. Before making explosive allegations that Indian officials were involved in the killing of Sikh separatist leader Hardeep Singh Nijjar, Canadian officials were said to have asked their allies, including the United States, to publicly condemn the killing.

#F35 #Pakistan #China #Turkey #saudiArabia #G20 #Kashmir #Artical370 #IndiaChinaBorder #NitiPass #NarendraModi #IndianNavy #INSMormomugao #AatmanirbharBharat #Mig -29K #1500HorsePower #Navik #LORA-SSMLORA-SSM #OdishaTrainAccident #Russia #AMCAAMCA #BrahMos #GalwanValley #MQ9 #AjithDhoval #SubhashChandraBose #MakeInIndiaMakeInIndia #Chandrayana3 #SUPARCO #AdithyaL1 #G20 #TTP #KargilWar #OperationVijay #HeronMark2
#Chandrayaan3 #Chandrayaan1 #Chandrayaan2 #ISRO #MoonSouthPole #India #IndiaSpaceMission #RussiaLunarMISSION #Luna25 #StarSensor #GoogleMap #Space ResearchCentreResearchCentre #Chandrayaan4 #Japan #JAXA #SarmatMissile #RussiaSatan2 #G20Summit2023

~HT.188~ED.32~PR.160~CA.37~##~