ಸ್ನೇಹಿತ್ರೆ ಇಸ್ರೇಲ್ ಪ್ಯಾಲೆಸ್ತೀನ್ ಗಾಜಾದಲ್ಲಿ ಯಾವ ರೀತಿಯ ಪರಿಸ್ಥಿತಿ ಇದೆ ಅನ್ನೋದನ್ನ ನಾವು ನಮ್ಮ ಈ ಹಿಂದಿನ ವರದಿಯಲ್ಲಿ ತಿಳಿಸಿದ್ದೇವೆ.. ಆದ್ರೆ ಇದೀಗ ನಾವು ಜಗತ್ತಿನ ಅತ್ಯಂತ ಬಲಿಷ್ಟ ಸೇನೆ ಅಂತ ಖ್ಯಾತಿ ಪಡೆದಿರುವ ಇಸ್ರೇಲೆ ಸೇನೆ ಬಗ್ಗೆ ಒಂದಷ್ಟು ಮುಖ್ಯವಾದ ಮಾಹಿತಿಯನ್ನ ತಿಳಿದುಕೊಳ್ಳೋಣ.. ಜೊತೆಗೆ ಇಲ್ಲಿ ಯಾವೆಲ್ಲ ರೀತಿಯ ಆರ್ಮಿ ಇದೆ.. ಇಸ್ರೇಲ್ನಲ್ಲಿ ಜಾರಿಯಲ್ಲಿರುವ ಕಡ್ಡಾಯ ಸೇನಾ ಸೇವೆ ಯಾವ ರೀತಿ ಇರುತ್ತೆ? ಹಾಗೆ ಬೇರೆ ಯಾವೆಲ್ಲ ದೇಶದಲ್ಲಿ ಕಡ್ಡಾಯ ಸೇನಾ ಸೇವೆ ಇದೆ ಅನ್ನೋದನ್ನ ಈ ವರದಿಯಲ್ಲಿ ನೋಡೋಣ. Friends, we have told in our previous report what kind of situation is there in Israel, Palestine, Gaza.. But now let's know some important information about Israel, which is known as the strongest army in the world.. Also, what kind of army is here.. Is there compulsory military service in Israel? Let's see in this report which other countries have compulsory military service
#Hamas #Israel
#IsraelPalestine
#GazaStrip #MuslimsinIsrael, #Jihad #Israeldefenceforces #Shuafatrefugeecamp #Jerusalem #Palestinians #IsraeliPrimeMinisterBenjaminNetanyahu #AlAqsaMosque
#ALAmeenMosque
#HistoryofHamas
#UnitedNation #Britain #Hitlor,
#Germany
#America #India #PMModi #NarendraModi
~HT.188~ED.32~PR.160~