Surprise Me!

ಅಯೋಧ್ಯೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮುಖ್ಯ ಇಮಾಮ್‌ ವಿರುದ್ಧ ಫತ್ವಾ! ಒಪ್ಪದವರು ಪಾಕ್ ಗೆ ಹೋಗಿ ಎಂದ ಧರ್ಮ ಗುರು

2024-01-30 52 Dailymotion

ಜನವರಿ 22 ರಂದು ಅಯೋಧ್ಯೆಯ ರಾಮಮಂದಿರದಲ್ಲಿ ರಾಮಲಲ್ಲಾ ಅತವಾ ಬಾಲಕ ರಾಮನ ಪ್ರಾಣ ಪ್ರತಿಷ್ಠಾ ಸಮಾರಂಭದಲ್ಲಿ ಭಾಗವಹಿಸಿದ್ದ ಆಲ್ ಇಂಡಿಯಾ ಇಮಾಮ್ ಸಂಘಟನೆಯ ಮುಖ್ಯಸ್ಥ ಡಾ. ಇಮಾಮ್ ಉಮರ್ ಅಹ್ಮದ್ ಇಲ್ಯಾಸಿ ವಿರುದ್ಧ ಫತ್ವಾ ಹೊರಡಿಸಲಾಗಿದೆ ಎಂದು ಆರೋಪಿಸಲಾಗಿದೆ.


#Fthwa #AllIndiaImamOrganization #DrImamUmerAhmedIlyasi, #Ayodhye #RamMandir, #Ramlalla #MuslimDharmaGuru #Hindu, #SanathanaBharat #PMModi
~HT.290~PR.28~ED.34~